Casting couch has become a hot topic all over the film industry, Everyday there will be one news on this topic. Recently choreographer firoz khan gave a shocking <br />comment on this and now its shatughan sinha's turn <br /> <br /> ಕಾಸ್ಟಿಂಗ್ ಅನ್ನೋ ಅನಿಷ್ಟ ಪದ್ಧತಿ ಸಿನಿಮಾ ಇಂಡಸ್ಟ್ರಿ ಮಂದಿಯನ್ನ ಬಿಟ್ಟು ಬಿಡದ ಹಾಗೆ ಕಾಡ್ತಿದೆ . ಪ್ರತಿ ದಿನ ಒಬ್ಬರು ಇದರ ಬಗ್ಗೆ ಹೇಳಿಕೆ ಕೊಡ್ತಾರೆ . <br />ಈಗ ಶತ್ರುಘನ್ ಸಿನ್ಹಾ ಸಿನಿಮಾದಲ್ಲಿ ಮಾತ್ರವಲ್ಲ ರಾಜಕೀಯದಲ್ಲಿ ಸಹ ಕಾಸ್ಟಿಂಗ್ ಕೌಚ್ ಇದೆ ಅಂತ ಹೇಳಿದ್ದಾರೆ